பொருள் : ಯಾವುದೇ ನಿಯಮ ಅಥವಾ ಕಾನೂನಿಗೆ ವಿರುದ್ದವಾಗಿರುವುದು
எடுத்துக்காட்டு :
ತನ್ನ ಸಂಪಾದನೆಗಿಂತ ಅಧಿಕ ಹಣ ಸಂಗ್ರಹಿಸಿಕೊಳ್ಳುವುದು ಕಾನೂನುಬಾಹಿರ.
ஒத்த சொற்கள் : ಕಾನೂನಿಗೆ ವಿರುದ್ದವಾದ, ಕಾನೂನು-ಬಾಹಿರ, ಕಾನೂನುಬಾಹಿರ, ನಿಯಮ ಬಾಹಿರ, ನಿಯಮ-ಬಾಹಿರ, ನಿಯಮಬಾಹಿರ
பிற மொழிகளில் மொழிபெயர்ப்பு :
अवैध होने की अवस्था या भाव।
अवैधता के कारण उसका चुनाव लड़ने का दावा खारिज कर दिया गया।Illogicality as a consequence of having a conclusion that does not follow from the premisses.
invalidity, invalidnessபொருள் : ವಿಧಿ, ಕಾನೂನು, ಶಾಸನ ಮುಂತಾದವುಗಳಿಗೆ ವಿರುದ್ಧವಾಗಿರುವ ನಡೆ
எடுத்துக்காட்டு :
ಬಾಲ್ಯ ವಿವಾಹವು ಕಾನೂನು_ಬಾಹಿರ ಕೃತ್ಯ.
ஒத்த சொற்கள் : ಅಕ್ರಮ, ಅಕ್ರಮವಾದ, ಅಕ್ರಮವಾದಂತ, ಅಕ್ರಮವಾದಂತಹ, ಕಾನೂನು ಬಾಹಿರವಾದ, ಕಾನೂನು ಬಾಹಿರವಾದಂತ, ಕಾನೂನು ಬಾಹಿರವಾದಂತಹ, ಕಾಯಿದೆ ವಿರುದ್ಧ, ಕಾಯಿದೆ ವಿರುದ್ಧವಾದ, ಕಾಯಿದೆ ವಿರುದ್ಧವಾದಂತ, ಕಾಯಿದೆ ವಿರುದ್ಧವಾದಂತಹ, ಶಾಸನಸಮ್ಮತವಲ್ಲದ, ಶಾಸನಸಮ್ಮತವಲ್ಲದಂತ, ಶಾಸನಸಮ್ಮತವಲ್ಲದಂತಹ
பிற மொழிகளில் மொழிபெயர்ப்பு :
विधि, विधान आदि के विरुद्ध।
वह अवैध कार्य करते हुए पकड़ा गया।