பொருள் : ಯಾರು ವಕೀಲವೃತ್ತಿಯ ಪರೀಕ್ಷೆಯನ್ನು ಪಾಸುಮಾಡಿರುವರೋ ಮತ್ತು ನ್ಯಾಯಾಲದಯಲ್ಲಿ ಯಾರದೋ ಪರವಾಗಿ ವಾದಮಾಡುವವ
எடுத்துக்காட்டு :
ಈ ಮೊಕ್ಕದ್ದಮೆಕ್ಕೋಸ್ಕರ ಅವನು ಪಟ್ಟಣದಲ್ಲಿರುವ ದೊಡ್ಡ ವಕೀಲರನ್ನು ನಿಯಮಿಸಿದ್ದಾನೆ.
ஒத்த சொற்கள் : ಅಡ್ವೊಕೇಟ್, ಅಧಿವಕ್ತೃ, ಉತ್ತರವಾದಿನ್, ಕಾನೂನು ಅಧಿಕಾರಿ, ಕಾನೂನು ಅಭ್ಯಾಸಿ, ಕಾನೂನು ತಜ್ಞ, ಕಾನೂನುದಾರ, ಕಾಯ್ಕೆ ಪಂಡಿತ, ನ್ಯಾಯ ಪಕ್ಷಪಾತಿ, ನ್ಯಾಯಜ್ಞ, ನ್ಯಾಯಪ್ರತಿವಾದಕ, ನ್ಯಾಯವಾದಿ, ನ್ಯಾಯವೃತ್ತಿಯವನು, ನ್ಯಾಯಶಾಸ್ತ್ರ ಪಂಡಿತ, ಪಕ್ಷವಾದಿ, ಪರವಾದಿ, ಪುಟ್ಟ ಲಾಯರಿ, ಪ್ರತಿವಾದಿ, ಫುಟ್ಲಾಯರಿ, ಲಾಯರು, ಲಾಯರ್, ವಕಾಲತ್ತು ಮಾಡುವವನು, ವಕೀಲ, ವಕ್ಕಲತ್ತು, ವಾದಿ, ಸಮರ್ಥನಾವಾದಿ
பிற மொழிகளில் மொழிபெயர்ப்பு :