உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಬಿಸಿಯಾಗುವ ಕ್ರಿಯೆ
எடுத்துக்காட்டு : ಬೇಸಿಗೆಯ ದಿನಗಳಲ್ಲಿ ಮರಳುಗಾಡಿನ ಭೂಮಿ ತುಂಬಾ ಕಾವೇರುತ್ತದೆ.
ஒத்த சொற்கள் : ಕಾವೇರು, ಬಿಸಿಯಾಗಿಸು
பிற மொழிகளில் மொழிபெயர்ப்பு :हिन्दी English
सामान्य से अधिक तापमान होना या गरम होना।
Get warm or warmer.
பொருள் : ಕಾಯಿಸುವವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
எடுத்துக்காட்டு : ಅವಳು ಗ್ವಾಲಾಳಿಂದಲೇ ಹಾಲನ್ನು ಕಾಯಿಸಿಸಿದಳು.
பிற மொழிகளில் மொழிபெயர்ப்பு :हिन्दी
औंटने का काम दूसरे से करवाना।
பொருள் : ಬಿಸಿ ಮಾಡುವ ಕ್ರಿಯೆ
எடுத்துக்காட்டு : ಅವನು ಕಬ್ಬಿಣವನ್ನು ಬೆಂಕಿಯಲ್ಲಿ ಕಾಯಿಸುತ್ತಿದ್ದಾನೆ.
ஒத்த சொற்கள் : ಕಾವೇರಿಸು, ಬೆಚ್ಚಗೆ ಮಾಡು
गरम करना।
Make warm or warmer.
பொருள் : ಅನಾವಶ್ಯಕವಾಗಿ ಕಾಯುವ ಪ್ರಕ್ರಿಯೆ
எடுத்துக்காட்டு : ಮಂತ್ರಿಗಳು ಕೆಲಸ ನೀಡುವೆ ಎಂದು ಆಶ್ವಾಸನೆ ನೀಡಿ ಮೋಹನನ್ನು ತಿಂಗಳು ಗಟ್ಟಲೆಯಿಂದ ಕಾಯಿಸುತ್ತಿದ್ದಾರೆ.
ஒத்த சொற்கள் : ಸತಾಯಿಸು
व्यर्थ का इंतजार कराना।
நிறுவு