பொருள் : ಜೈಲಿನ ಸ್ಥಿತಿ-ಗತಿ ಮತ್ತು ವ್ಯವಹಾರಗಳನ್ನು ನೋಡಿಕೊಳ್ಳುವಂತಹ ಅಧಿಕಾರಿ
எடுத்துக்காட்டு :
ಕಾರಾಗೃಹ ಅಧಿಕಾರಿ ಕಾರಾಗೃಹದಲೆಲ್ಲಾ ಓಡಾಡಿಕೊಂಡು ಅದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾರೆ.
ஒத்த சொற்கள் : ಕಾರಾಗೃಹ ಅಧಿಕಾರಿ, ಕಾರಾಗೃಹ-ಅಧಿಕಾರಿ, ಕಾರಾಗೃಹ-ಮುಖ್ಯಸ್ಥ, ಕಾರಾಗೃಹಮುಖ್ಯಸ್ಥ, ಕಾರಾಗೃಹಾಧಿಕಾರಿ, ಕಾರಾಗೃಹಾಧಿಪತಿ, ಬಂಧಿಖಾನೆ ಅಧಿಕಾರಿ, ಬಂಧಿಖಾನೆ ಅಧ್ಯಕ್ಷ, ಬಂಧಿಖಾನೆ ಮುಖ್ಯಸ್ಥ, ಬಂಧಿಖಾನೆ-ಅಧಿಕಾರಿ, ಬಂಧಿಖಾನೆ-ಅಧ್ಯಕ್ಷ, ಬಂಧಿಖಾನೆ-ಮುಖ್ಯಸ್ಥ, ಬಂಧಿಖಾನೆಯ ಅಧ್ಯಕ್ಷ
பிற மொழிகளில் மொழிபெயர்ப்பு :
जेल की गतिविधियों एवं व्यवस्थापन की देख-रेख करने वाला अधिकारी।
जेलर जेल में घूम-घूमकर कार्यों का निरीक्षण कर रहा है।