பொருள் : ಒಂದು ಸ್ಥಳದಲ್ಲಿ ಯಂತ್ರವನ್ನು ಅಳವಡಿಸಿ ಮತ್ತು ಅದರ ಸಹಾಯದಿಮದ ಹಲವಾರು ವಸ್ತುಗಳನ್ನು ತಯಾರು ಮಾಡಲಾಗುತ್ತದೆ
எடுத்துக்காட்டு :
ಮೋಹನ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.
பிற மொழிகளில் மொழிபெயர்ப்பு :
Workshop where metal is cut and shaped etc., by machine tools.
machine shopபொருள் : ಆ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳ ಉತ್ಪಾದನೆಯಾಗುತ್ತದೆ
எடுத்துக்காட்டு :
ಈ ಕಾರ್ಖಾನೆಯ ಕೆಲಸಗಾರರು ಹರತಾಳವನ್ನು ಮಾಡಿದ್ದಾರೆ.
ஒத்த சொற்கள் : ಉದ್ಯೋಗ ಶಾಲೆ, ಕಾರಖಾನೆ, ಗಿರಣಿ, ಮಿಲ್ಲು
பிற மொழிகளில் மொழிபெயர்ப்பு :
Buildings for carrying on industrial labor.
They built a large plant to manufacture automobiles.