பொருள் : ಆ ಕೆಲಸವನ್ನು ಯಾರೋ ಒಬ್ಬರು ಮಾಡಬೇಕು ಅಥವಾ ಮಾಡಲು ಯೋಗ್ಯವಾದ ಕೆಲಸ
எடுத்துக்காட்டு :
ಯಾವುದೇ ಕೆಲಸ ಮಾಡುವ ಮುನ್ನ ಅದು ಒಳ್ಳೆಯದೆ ಅಥವಾ ಕೆಟ್ಟದೆ ಎಂದು ವಿಚಾರ ಮಾಡುವುದು ಅವಶ್ಯ.
பிற மொழிகளில் மொழிபெயர்ப்பு :
वह काम जिसे करना चाहिए या करने योग्य काम।
कुछ भी करने से पूर्व कृत्य और अकृत्य का विचार अवश्य करना चाहिए।பொருள் : ಉತ್ಪಾದಿತವಾದ ವ್ಯಕ್ತಿ ಅಥವಾ ವಸ್ತುಗಳ ಪರಿಶ್ರಮ, ಕ್ರಿಯೆ-ಕಲಾಪ ಮೊದಲಾದವುಗಳಿಂದ ಮಾಡಿರುವ ಅಥವಾ ನಿರ್ಮಿತವಾಗಿರುವ ಅಥವಾ ಅಸ್ಥಿತ್ವಕ್ಕೆ ಬಂದಿರುವಂತಹದ್ದು
எடுத்துக்காட்டு :
ನಿಮ್ಮ ಕೆಲಸ ತುಂಬಾ ಸುಂದರವಾಗಿದೆನಾನು ನಿಮಗೆ ನನ್ನ ಕೆಲಸಗಳನ್ನು ಪರಿಚಯಮಾಡಿಕೊಡುತ್ತೇನೆ.
ஒத்த சொற்கள் : ಕೆಲಸ
பிற மொழிகளில் மொழிபெயர்ப்பு :
वह उत्पाद जो किसी व्यक्ति या वस्तु के परिश्रम, क्रिया-कलाप आदि से बना या निर्मित हो या अस्तित्व में आया हो।
आपका काम बहुत ही सुंदर है।A product produced or accomplished through the effort or activity or agency of a person or thing.
It is not regarded as one of his more memorable works.பொருள் : ಏನಾದರೂ ಕೆಲಸ ಮಾಡುವುದರ ಕ್ರಿಯೆ ಅಥವಾ ಭಾವ
எடுத்துக்காட்டு :
ಆಂಗ್ಲರು ಇಲ್ಲಿ ವ್ಯಾಪಾರ ಮಾಡುವುದರಲ್ಲಿ ಸಫಲತೆಯನ್ನು ಹೊಂದಿದರು.
ஒத்த சொற்கள் : ಉದ್ಯೋಗ, ಉದ್ಯೋಗ ಮಾಡುವುದು, ಉದ್ಯೋಗ-ಮಾಡುವುದು, ಕಾರ್ಯ ಮಾಡುವುದು, ಕಾರ್ಯ-ಮಾಡುವುದು, ಕೆಲಸ ಮಾಡುವುದು, ಕೆಲಸ-ಮಾಡುವುದು
பிற மொழிகளில் மொழிபெயர்ப்பு :
Activity directed toward making or doing something.
She checked several points needing further work.