பொருள் : ಕೆಲಸ ಮಾಡುವ ಸ್ಥಳ
எடுத்துக்காட்டு :
ಇಂದು ಅವನು ಕಾರ್ಯಾಲಯಕ್ಕೆ ಎರಡು ಗಂಟೆ ತಡವಾಗಿ ಬಂದ.
ஒத்த சொற்கள் : ಕಚೇರಿ, ಕಛೇರಿ, ಕೆಲಸದ ಜಾಗ, ಕೆಲಸದ ಸ್ಥಳ, ಕೆಲಸದ-ಜಾಗ, ಕೆಲಸದ-ಸ್ಥಳ
பிற மொழிகளில் மொழிபெயர்ப்பு :
பொருள் : ಆ ಜಾಗ ಯಾವುದಾದರು ವಿಷಯದ ವ್ಯಾಪಾರ ಅಥವಾ ಕಾರ್ಯಾದ ವ್ಯವಸ್ಥೆ ಮಾಡುವ ಕೆಲಸಗಾರರು ಕುಳಿತುಕೊಂಡು ಎಲ್ಲಾ ಕೆಲಸಗಳನ್ನು ಸರಿಯಾಗಿ ನಿಯಮಿತವಾದ ರೂಪದಲ್ಲಿ ಮಾಡುತ್ತಾರೆ
எடுத்துக்காட்டு :
ಅವನು ಪ್ರತಿದಿನ ಈ ಸಮಯದಲ್ಲಿ ಕಾರ್ಯಾಲಯಕ್ಕೆ ಹೋಗುತ್ತಾನೆ.
பிற மொழிகளில் மொழிபெயர்ப்பு :
Place of business where professional or clerical duties are performed.
He rented an office in the new building.பொருள் : ಗೃಹ ಮಂತ್ರಿಯವರ ಕಾರ್ಯಾಲಯ ಅಥವಾ ವಿಭಾಗ
எடுத்துக்காட்டு :
ರಾಮಾಧೀನ ಅವರು ಗೃಹ ಮಂತ್ರಿ ಕಾರ್ಯಾಲಯದಲ್ಲಿ ಶೀಘ್ರ ಲಿಪಿಕಾರರಾಗಿ ಕೆಲಸ ಮಾಡುತ್ತಿದ್ದಾರೆ
ஒத்த சொற்கள் : ಮಂತ್ರಾಲಯ
பிற மொழிகளில் மொழிபெயர்ப்பு :
गृह मंत्री का कार्यालय या विभाग।
रामाधीन रोज समय पर गृह मंत्रालय पहुँच जाता है।The government department in charge of domestic affairs.
home office