பொருள் : ಅನುಭವದ ಸತ್ಯ ಘಟನೆಗಳು ಭವಿಷ್ಯದಿಂದ ವರ್ತಮಾದವರೆಗೆ ಮತ್ತು ಭೂತಕಾಲಕ್ಕೆ ಹೋಗುತ್ತದೆ
எடுத்துக்காட்டு :
ಪ್ರತಿಯೊಬ್ಬರ ಜೀವನದಲ್ಲಿಯು ಬೇರೆ-ಬೇರೆ ತರಹದ ಸಮಯಗಳು ಬರುತ್ತದೆ.
ஒத்த சொற்கள் : ಸಮಯ
பிற மொழிகளில் மொழிபெயர்ப்பு :
The continuum of experience in which events pass from the future through the present to the past.
He waited for along time.பொருள் : (ವ್ಯಾಕರಣದಲ್ಲಿ) ಕ್ರಿಯೆಯ ರೂಪದಿಂದ ಆಗುವ ಅಥವಾ ಮಾಡುವ ಸಮಯದ ಜ್ಞಾನವಾಗಿರುತ್ತದೆ
எடுத்துக்காட்டு :
ಮುಖ್ಯ ರೂಪವಾಗಿ ಕಾಲದಲ್ಲಿ ಮೂರು ಭೇದಗಳಿವೆ.
ஒத்த சொற்கள் : ಅವಧಿ, ವೇಳೆ, ಸಮಯ
பிற மொழிகளில் மொழிபெயர்ப்பு :
(व्याकरण में) क्रिया का वह रूप जिससे उसके होने या किए जाने के समय का ज्ञान होता है।
मुख्य रूप से काल के तीन भेद होते हैं।A grammatical category of verbs used to express distinctions of time.
tenseபொருள் : ನಿಮಿಷ, ಗಂಟೆ, ದಿನ, ವಾರ, ತಿಂಗಳು ಮುಂತಾದವುಗಳ ಗಣನೆಯನ್ನು ಗುರುತಿಸುವುದು
எடுத்துக்காட்டு :
ನನಗೆ ಆ ಕೆಲಸ ಮಾಡಲು ಸಮಯವಿಲ್ಲ.
பிற மொழிகளில் மொழிபெயர்ப்பு :
मिनटों, घंटों, वर्षों आदि में नापी जाने वाली दूरी या गति जिससे भूत, वर्तमान आदि का बोध होता है।
समय किसी का इंतजार नहीं करता।An amount of time.
A time period of 30 years.பொருள் : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ
எடுத்துக்காட்டு :
ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.
பிற மொழிகளில் மொழிபெயர்ப்பு :
பொருள் : ಸಂಸ್ಕೃತಿಯ ಇತಿಹಾಸದಲ್ಲಿ ಆ ಕಾಲಮಾನದ ಸಮಯ ಮತ್ತು ಅವಸ್ಥೆ ಮೊದಲಾದ ದೃಷ್ಟಿಯಿಂದ ನಮ್ಮ ಒಂದು ಪರಿಭಾಷೆ ಅಥವಾ ಮಹತ್ವಪೂರ್ಣ ಸ್ಥಾನವನ್ನು ಇಡಲಾಗುತ್ತದೆ
எடுத்துக்காட்டு :
ನಾನು ನಿಮಗೆ ಬಸವಣ್ಣನ ಕಾಲದಲ್ಲಿ ರಚನೆಯಾದ ವಚನಗಳನ್ನು ಹೇಳುತ್ತೀನೆ.
பிற மொழிகளில் மொழிபெயர்ப்பு :
பொருள் : ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ
எடுத்துக்காட்டு :
ನನಗೆ ಊಟಮಾಡುವುದಕ್ಕೂ ಸಮಯವಿಲ್ಲನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.
ஒத்த சொற்கள் : ಅವಧಿ, ವೇಳೆ, ಸಮಯ
பிற மொழிகளில் மொழிபெயர்ப்பு :
A period of time considered as a resource under your control and sufficient to accomplish something.
Take time to smell the roses.