பொருள் : ಸಣ್ಣ ಸಣ್ಣ ಗಂಟೆಗಳ ಸರಪಳಿಯಾಕಾರದ ಚೈನು ಅಥವಾ ಗುಚ್ಚ. ಇವು ಘಲ್ ಘಲ್ ಎಂಬ ಶಬ್ದವನ್ನು ಬರಿಸುತ್ತವೆ
எடுத்துக்காட்டு :
ಮಗುವಿನ ಕಾಲಿಗೆ ಗೆಜ್ಜೆ ಕಟ್ಟಿರುವುದರಿಂದ ಘಲ್..ಘಲ್ ಎಂಬ ಶಬ್ದ ಬರುತ್ತಿದೆ.
ஒத்த சொற்கள் : ಕಿರುಗಂಟೆ, ಗೆಜ್ಜೆ, ನೂಪುರ
பிற மொழிகளில் மொழிபெயர்ப்பு :
A hollow device made of metal that makes a ringing sound when struck.
bell