பொருள் : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ
எடுத்துக்காட்டு :
ಅವಳು ತನ್ನ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗರವನ್ನು ಹಾಕಿಕೊಂಡಿದ್ದಾಳೆ
பிற மொழிகளில் மொழிபெயர்ப்பு :
பொருள் : ಕೈ ಅಥವಾ ಕಾಲಿನ ಬೆರಳಿಗೆ ಧರಿಸುವ ಒಡವೆಯು ದುಂಡಾಕಾರದಲ್ಲಿಯಿದ್ದು ಅದನ್ನು ವಿಶೇಷವಾಗಿ ಬೆಳ್ಳಿಯಿಂದ ಮಾಡಿರುವರು
எடுத்துக்காட்டு :
ಸೀತಾ ಕಾಲಲ್ಲಿ ಧರಿಸುವ ಕಾಲುಂಗುರ ತುಂಬಾ ಶೋಭಾಯಮಾನವಾಗಿ ಕಾಣುತ್ತಿದೆ.
ஒத்த சொற்கள் : ಕಾಲುಸುತ್ತು
பிற மொழிகளில் மொழிபெயர்ப்பு :
பொருள் : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ
எடுத்துக்காட்டு :
ಹಳ್ಳಿಗಾಡಿನ ಹೆಚ್ಚು ಬಡ ಹೆಂಗಸರು ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ.
ஒத்த சொற்கள் : ಕಾಲಿನ ಉಂಗುರು, ಕಾಲಿನ ಕಾಲುಂಗರ, ಕಾಲಿನ ಕಾಲುಂಗುರ
பிற மொழிகளில் மொழிபெயர்ப்பு :
பொருள் : ಹೆಂಗಸರು ಕಾಲಿಗೆ ತೊಟ್ಟುಕೊಳ್ಳುವ ಒಂದು ಒಡವೆ
எடுத்துக்காட்டு :
ಅಜ್ಜಿ ಕಾಲುಂಗುರವನ್ನು ಧರಿಸಿದ್ದರು.
பிற மொழிகளில் மொழிபெயர்ப்பு :