பொருள் : ವಾಹನಗಳು ಓಡಾಡುವ ದಾರಿಯ ಎರಡೂ ಪಕ್ಕದಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸುವ ಹಾದಿ
எடுத்துக்காட்டு :
ವಾಹಾನಾಘಾತದಿಂದ ಬಚಾವಾಗಲು ಪಾದಚಾರಿಗಳು ಕಾಲುದಾರಿಯನ್ನು ಉಪಯೋಗಿಸಬೇಕು.
ஒத்த சொற்கள் : ಕಾಲುಹಾದಿ, ಪಾದಾಚಾರಿ ರಸ್ತೆ, ಫುಟ್ಪಾತ್
பிற மொழிகளில் மொழிபெயர்ப்பு :
பொருள் : ಕಾಡು ಅಥವಾ ಹೊಲಗಳಲ್ಲಿ ಇರುವ ಚಿಕ್ಕದಾದ ರಸ್ತೆ ಜನರ ಓಡಾಡುವಿಕೆಯಿಂದ ಆಗಿರುವಂತಹದ್ದು
எடுத்துக்காட்டு :
ಅವಳು ಕಾಲುದಾರಿಯಲ್ಲಿ ತನ್ನ ಗಂಡನಿಗೆ ಬುತ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದಾಳೆ.
பிற மொழிகளில் மொழிபெயர்ப்பு :