பொருள் : ರಾತ್ರಿಯ ವೇಳೆಯಲ್ಲಿ ಕಾವಲು ಕಾಯುವ ಕಾವಲುಗಾರ
எடுத்துக்காட்டு :
ರಾತ್ರಿಯಲ್ಲಿ ಕಾವಲುಗಾರನು ಒಬ್ಬ ಕಳ್ಳನನ್ನು ಹಿಡಿದ.
பிற மொழிகளில் மொழிபெயர்ப்பு :
பொருள் : ಶುಭ ಸಂದರ್ಭದಂದು ಕಾಣಿಕೆಯನ್ನು ತೆಗೆದುಕೊಳ್ಳಿ ಬಾಗಿಲ ಬಳಿ ಕುಳಿತು ಲಾವಣಿ ಹಾಡುವ ವ್ಯಕ್ತಿ
எடுத்துக்காட்டு :
ಕಾವಲುಗಾರ ಬಾಗಿಲ ಬಳಿ ಕುಳಿತುಕೊಂಡು ಲಾವಣಿಯನ್ನು ಹಾಡುತ್ತಿದ್ದಾನೆ.
ஒத்த சொற்கள் : ದ್ವಾರ ರಕ್ಷಕ, ದ್ವಾರಪಾಲಕ
பிற மொழிகளில் மொழிபெயர்ப்பு :
பொருள் : ಪಹರೆ ಅಥವಾ ಕಾವಲು ಕಾಯಲು ನೇಮಿಸಿರುವ ವ್ಯಕ್ತಿ
எடுத்துக்காட்டு :
ಚೌಕೀದಾರ ಬಹಳ ಎಚ್ಚರಿಕೆಯಿಂದ ತನ್ನ ಕೆಲಸ ಮಾಡಬೇಕು.
ஒத்த சொற்கள் : ಚೌಕೀದಾರ
பிற மொழிகளில் மொழிபெயர்ப்பு :