பொருள் : ಯಾವುದೇ ವಸ್ತುವಿನ ಗುಣ, ಯೋಗ್ಯತೆ ಅಥವಾ ಉಪಯೋಗಕ್ಕೆ ಅನುಗುಣವಾಗಿ ಅದರ ಮೌಲ್ಯವನ್ನು ತಿಳಿದಿರುವುದು
எடுத்துக்காட்டு :
ವಜ್ರದ ಮೌಲ್ಯ ಒಬ್ಬ ಆಭರಣ ವ್ಯಾಪಾರಿಗೆ ಗೊತ್ತಿರುವುದು.
பிற மொழிகளில் மொழிபெயர்ப்பு :
The quality that renders something desirable or valuable or useful.
worthபொருள் : ಮಾನದಂಡದ ಆಧಾರದ ಮೇಲೆ ಯಾವುದೇ ವಸ್ತು ಮುಂತಾದವುಗಳ ಮಹತ್ವ
எடுத்துக்காட்டு :
ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಯಾವುದೆ ಬೆಲೆ ಇಲ್ಲ.
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ
எடுத்துக்காட்டு :
ಈ ಕಾರಿನ ಬೆಲೆ ಏನು?
ஒத்த சொற்கள் : ಕಣ್ಣಿ, ಕ್ರಯ, ಧಾರಣೆ, ಬೆಲೆ, ಮಹತ್ವ, ಮೂಲ್ಯ, ಹಣ
பிற மொழிகளில் மொழிபெயர்ப்பு :
The property of having material worth (often indicated by the amount of money something would bring if sold).
The fluctuating monetary value of gold and silver.பொருள் : ರಾಜನೀತಿಯಲ್ಲಿ ಶತ್ರು-ಪಕ್ಷದವರನ್ನು ಹಣ ನೀಡಿ ತಮ್ಮ ಕಡೆಯವರನ್ನಾಗಿ ಮಾಡುವ ಕ್ರಿಯೆ
எடுத்துக்காட்டு :
ಅವನು ಹಣದ ಮುಖಾಂತರ ಶತೃ ಪಕ್ಷದ ಕೆಲವು ಸದಸ್ಯರನ್ನು ತನ್ನ ಕಡೆಯವರನ್ನಾಗಿ ಮಾಡಿಕೊಂಡನು.
ஒத்த சொற்கள் : ಹಣದ ಮುಖಾಂತರ
பிற மொழிகளில் மொழிபெயர்ப்பு :