பொருள் : ಅಲ್ಪ-ಸ್ವಲ್ಪ ವಿಷಯಕ್ಕೆಲ್ಲಾ ಕೋಪ ಮಾಡಿಕೊಳ್ಳುವವ
எடுத்துக்காட்டு :
ಈಗೀಗ ಅವನು ತುಂಬಾ ಸಿಡುಕುತ್ತಿದ್ದಾನೆ.
ஒத்த சொற்கள் : ಕಿರಿ-ಕಿರಿಯ, ಕಿರಿ-ಕಿರಿಯಂತ, ಸಿಡಿ-ಮಿಡಿ, ಸಿಡಿ-ಮಿಡಿಯಂತ, ಸಿಡಿ-ಮಿಡಿಯಂತಹ, ಸಿಡುಕಿನ, ಸಿಡುಕಿನಂತ, ಸಿಡುಕಿನಂತಹ
பிற மொழிகளில் மொழிபெயர்ப்பு :
जरा-सी बातों में चिढ़ने या अप्रसन्न हो जानेवाला।
आजकल वह अधिक चिड़चिड़ा हो गया है।