பொருள் : ಸಣ್ಣ ಸಣ್ಣ ಗಂಟೆಗಳ ಸರಪಳಿಯಾಕಾರದ ಚೈನು ಅಥವಾ ಗುಚ್ಚ. ಇವು ಘಲ್ ಘಲ್ ಎಂಬ ಶಬ್ದವನ್ನು ಬರಿಸುತ್ತವೆ
எடுத்துக்காட்டு :
ಮಗುವಿನ ಕಾಲಿಗೆ ಗೆಜ್ಜೆ ಕಟ್ಟಿರುವುದರಿಂದ ಘಲ್..ಘಲ್ ಎಂಬ ಶಬ್ದ ಬರುತ್ತಿದೆ.
ஒத்த சொற்கள் : ಕಾಲಂದುಗೆ, ಗೆಜ್ಜೆ, ನೂಪುರ
பிற மொழிகளில் மொழிபெயர்ப்பு :
A hollow device made of metal that makes a ringing sound when struck.
bellபொருள் : ನರ್ತನ ಮಾಡುವವು ಕಾಲಿಗೆ ಧರಿಸುವ ಒಂದು ಆಭೂಷಣ
எடுத்துக்காட்டு :
ಪ್ರಸಿದ್ಧ ನರ್ತಕ ಬೈಜೂ ಮಹಾರಾಜರು ತಮ್ಮ ಗೆಜ್ಜೆಯ ಮೂಲಕ ಹಲವಾರು ನಾದ ಬರುವಂತೆ ಮಾಡುತ್ತಾರೆ.
ஒத்த சொற்கள் : ಕಾಲ್ಗೆಜ್ಜೆ, ಗೆಜ್ಜೆ, ನೂಪುರ
பிற மொழிகளில் மொழிபெயர்ப்பு :
பொருள் : ಮರ, ಲೋಹ ಮುಂತಾದವುಗಳ ವಿಶೇಷ ಆಕಾರದ ತುಂಡು ಅಥವಾ ಎಲ್ಲಾ ಸ್ವರಗಳನ್ನು ಉತ್ಪತ್ತಿ ಮಾಡುವ ಒಂದೇ ತರಹದ ಸಾಧನದಲ್ಲಿ ಬೇರೆ ವಾದ್ಯಗಳ ನಾದ ಬರುವ ಹಾಗೆ ಉತ್ಪತ್ತಿ ಮಾಡುವ ಸಂಗೀತ
எடுத்துக்காட்டு :
ಬಿರ್ಜು ಮಹಾರಾಜರು ಕಾಲಿಗೆ ಗೆಜ್ಜೆಕಟ್ಟಿ ನೃತ್ಯ ಮಾಡಿ ನಮಗೆ ತೋರಿಸಿದರು.
ஒத்த சொற்கள் : ಕಾಲಿನ ಗೆಜ್ಜೆ, ಕಿರುಗೆಜ್ಜೆ, ಗೆಜ್ಜೆ, ನೂಪುರ
பிற மொழிகளில் மொழிபெயர்ப்பு :
लकड़ी, धातु आदि के विशिष्ट आकार के टुकड़ों अथवा सब स्वर उत्पन्न करनेवाले एक ही तरह के दूसरे साधनों को बाजे के रूप में प्रयुक्त करने पर उत्पन्न संगीत।
बिरजू महाराज ने हमें घुँघरू तरंग सुनाई।பொருள் : ಒಂದು ಪ್ರಕಾರದ ಆಭರಣವನ್ನು ಸ್ತ್ರೀಯರು ಕಾಲಿಗೆ ಹಾಕಿಕೊಳ್ಳುವರು
எடுத்துக்காட்டு :
ಅವಳು ಕಾಲಿಗೆ ಕಡಗ ಹಾಕುವುದನ್ನು ಇಷ್ಟ ಪಡುತ್ತಾಳೆ.
ஒத்த சொற்கள் : ಕಾಲಿನ ಕಡಗ, ಕಾಲಿನ ಬಳೆ, ಕಾಲುಗೆಜ್ಜೆ, ಕಾಲೊಂದಿಗೆ, ಕಿಂಕಿಣಿ, ಕಿರುಗೆಜ್ಜೆ, ನೂಪುರ, ಪೈಜಾಣ
பிற மொழிகளில் மொழிபெயர்ப்பு :
பொருள் : ಕಾಲಿನಲ್ಲಿ ಧರಿಸುವ ಹಂಗಸರ ಒಂದು ಆಭರಣ
எடுத்துக்காட்டு :
ಮಗು ಕಾಲಿನಲ್ಲಿ ಗೆಜ್ಜೆಯನ್ನು ಕಟ್ಟಿಕೊಂಡು ಜಲ್ ಜಲ್ ಎಂದು ಶಬ್ದ ಮಾಡುತ್ತಾ ನಡೆಯುತ್ತಿತ್ತು.
ஒத்த சொற்கள் : ಕಾಲುಗೆಜ್ಜೆ, ಗೆಜ್ಜೆ, ನೂಪುರ
பிற மொழிகளில் மொழிபெயர்ப்பு :