பொருள் : ಯಾವುದೇ ಕೋಮಲವಾದ ಪದಾರ್ಥ ವಿಷೇಶವಾಗಿ ಬಟ್ಟೆ, ಹೂ ಮುಂತಾದವುಗಳನ್ನು ಕೈಯಲ್ಲಿ ಮುಟ್ಟುವುದರಿಂದ ಕೊಳಕಾಗುವ ಪ್ರಕ್ರಿಯೆ
எடுத்துக்காட்டு :
ನೀವೆಲ್ಲರು ಹೂವನ್ನು ಏಕೆ ಕಿವುಚುತ್ತಿದ್ದೀರ.
பிற மொழிகளில் மொழிபெயர்ப்பு :
किसी कोमल पदार्थ विशेषकर कपड़े, फूल आदि को इस प्रकार हाथ से मलना कि वह खराब हो जाए।
तुम लोग फूल को क्यों गींजते हो।பொருள் : ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ
எடுத்துக்காட்டு :
ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ.
ஒத்த சொற்கள் : ಹಿಂಡು
பிற மொழிகளில் மொழிபெயர்ப்பு :