பொருள் : ಶಬ್ದವನ್ನು ಗ್ರಹಿಸುಲು ಆಗದಿರುವ ಅವಸ್ಥೆ
எடுத்துக்காட்டு :
ಕಿವುಡುತನದಿಂದಾಗಿ ನನಗೆ ದಿನ ನಿತ್ಯ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ
ஒத்த சொற்கள் : ಬದಿರತೆ
பிற மொழிகளில் மொழிபெயர்ப்பு :
பொருள் : ಯಾರಿಗೆ ಕಿವಿ ಕೇಳಿಸುವುದಿಲ್ಲವೋ ಅಥವಾ ಶ್ರವಣ ಶಕ್ತಿ ಮಂದವಾಗಿದೆಯೋ
எடுத்துக்காட்டு :
ಈ ಶಾಲೆಯನ್ನು ಕಿವುಡರಿಗಾಗಿಯೆ ತೆರೆದಿರುವುದು.
ஒத்த சொற்கள் : ಕಿವಿ ಕೇಳಿಸದ, ಕಿವಿ ಮಂದವಾದ, ಕೆಪ್ಪು
பிற மொழிகளில் மொழிபெயர்ப்பு :
பொருள் : ಕಿವುಡ ಅಥವಾ ಮೂಗನಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಅವನ ಕಿವುಡುತನ ಸಾಮಾನ್ಯ ಬಾಲಕರಿಂದ ಅವನನ್ನು ಬೇರೆ ಮಾಡಿದೆ.
ஒத்த சொற்கள் : ಕೇಳಿಸದಿರುವಿಕೆ, ಕೇಳಿಸದಿರುವುದು, ಮೂಕ, ಮೂಗ
பிற மொழிகளில் மொழிபெயர்ப்பு :
The property of being speechless.
speechlessness