உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದುಕೊಂಡು ಹೋಗುವ ವ್ಯಕ್ತಿ
எடுத்துக்காட்டு : ಶ್ಯಾಮನ ಮನೆಯಲ್ಲಿ ಕಳ್ಳರು ಕಳ್ಳತನವನ್ನು ಮಾಡಿದ್ದಾರೆ.
ஒத்த சொற்கள் : ಅಪಹರಿಸುವವ, ಕಳ್ಳ, ಠಕ್ಕ, ದುಷ್ಟ
பிற மொழிகளில் மொழிபெயர்ப்பு :हिन्दी English
वह जो उचककर या आँख बचाकर किसी की वस्तुएँ उठाकर भाग जाता है। दूसरों का माल उठाकर भाग जानेवाला व्यक्ति।
A thief who grabs and runs.
பொருள் : ಯಾರೋ ಒಬ್ಬರು ಕಿಸೆ ಅಥವಾ ಗಂಟನ್ನು ಕದ್ದುಕೊಂಡು ಹೋಗುವುದು
எடுத்துக்காட்டு : ಅಂಗಡಿಯವನ ಕಿಸೆ ಕತ್ತರಿಸಿದವನನ್ನು ಹಿಡಿದುಕೊಂಡು ಚನ್ನಾಗಿ ಗೂಸ ಕೊಟ್ಟ.
ஒத்த சொற்கள் : ಕಳ್ಳ ಗಂಟು, ಗೊಯ್ಕ ಜೇಬುಗಳ್ಳ
பிற மொழிகளில் மொழிபெயர்ப்பு :हिन्दी
जेब या गाँठ का माल काट लेने वाला।
நிறுவு