பொருள் : ಕೀಟ ಅಥವಾ ಕ್ರಿಮಿಯನ್ನು ನಾಶ ಮಾಡುವ ಸಲುವಾಗಿ ಇರುವ ಅಥವಾ ತಯಾರಿಸಿರುವ ಔಷದ
எடுத்துக்காட்டு :
ರೈತರು ಹತ್ತಿಗಿಡದ ಕಾಯಿಕೊರೆವ ಹುಳುವನ್ನು ನಾಶಮಾಡಲು ಬೇವಿನ ರಸದಿಂದ ಮಾಡಿದ ಕೀಟನಾಶಕ ಸಿಂಪಡಿಸಿದರು.
ஒத்த சொற்கள் : ಕೀಟನಾಶಕ, ಕೀಟನಾಶಕವಾದ, ಕೀಟನಾಶಕವಾದಂತಹ, ಕ್ರಿಮಿನಾಶಕ, ಕ್ರಿಮಿನಾಶಕವಾದ, ಕ್ರಿಮಿನಾಶಕವಾದಂತ, ಕ್ರಿಮಿನಾಶಕವಾದಂತಹ
பிற மொழிகளில் மொழிபெயர்ப்பு :