பொருள் : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ
எடுத்துக்காட்டு :
ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.
ஒத்த சொற்கள் : ಅಲ್ಪ, ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ರೂರ, ಕ್ಷುದ್ರ, ತುಚ್ಚ, ದುಷ್ಟ, ನಿಕೃಷ್ಟ, ನೀಚ, ಸಣ್ಣತನದ, ಹೀನ
பிற மொழிகளில் மொழிபெயர்ப்பு :
जो महत्व, मान आदि की दृष्टि से निम्न कोटि का और फलतः तिरस्कृत हो।
तुम्हारी घटिया हरकतों से मैं तंग आ गया हूँ।பொருள் : ಯಾರೋ ಒಬ್ಬರು ಅತಿಯಾದ ನಿರ್ಲಜೆ ಹೆದರಿಕೆ-ಬೆದರಿಕೆ ಎಲ್ಲಾ ಸಹಿಸಿದರೂ ಕೆಟ್ಟ ಮಾತು ಅಥವಾ ರೂಢಿಯನ್ನು ಬಿಡದೆ ಇರುವುದು
எடுத்துக்காட்டு :
ಅವನೊಬ್ಬ ನಾಚಿಕೆಗೇಡು ಮನುಷ್ಯ ಪದೇ ಪದೇ ಬುದ್ಧಿವಾದ ಹೇಳಿದರು ತನ್ನ ಸ್ವಭಾವನ್ನು ಬದಲಾಯಿಸಿಕೊಳ್ಳುವುದಿಲ್ಲ.
ஒத்த சொற்கள் : ಕೀಳಾದಂತ, ಕೀಳಾದಂತಹ, ಕೀಳು, ನಾಚಿಕೆಗೇಡಾದ, ನಾಚಿಕೆಗೇಡಾದಂತ, ನಾಚಿಕೆಗೇಡಾದಂತಹ, ನಾಚಿಕೆಗೇಡು
பிற மொழிகளில் மொழிபெயர்ப்பு :