பொருள் : ಕುಂಕುಮವನ್ನು ಇಡುವಂತಹ ಡಬ್ಬಿ
எடுத்துக்காட்டு :
ಸೀತಾ ಕುಂಕುಮದ ಕರಡಿಗೆಯಿಂದ ಕುಂಕುಮವನ್ನು ತೆಗೆದುಕೊಂಡು ತನ್ನ ಅಣೆಗೆ ಇಟ್ಟುಕೊಳ್ಳುತ್ತಿದ್ದಾಳೆ.
ஒத்த சொற்கள் : ಕುಂಕುಮದ ಕರಡಿಗೆ, ಕುಂಕುಮದ-ಕರಡಿಗೆ, ಕುಂಕುಮದ-ಡಬ್ಬಿ
பிற மொழிகளில் மொழிபெயர்ப்பு :