பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಕುಂಡಲಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಕುಂಡಲಿ   ನಾಮಪದ

பொருள் : ಜಾತಕದಲ್ಲಿ ಹನ್ನೆರಡು ಮನೆಗಳ ರೇಖಾಕೃತಿತಿಳಿದ ಜ್ಯೋತಿಷಿಗಳ ಅನುಸಾರವಾಗಿ ಜನನ ಸಮಯದ ಆಧಾರದಿಂದ ಅಥವಾ ಕುಂಡಲಿಯಿಂದ ನಮ್ಮ ಸ್ಥಿತಿಗತಿಗಳನ್ನು ಅಥವಾ ಭವಿಷ್ಯದ ಆಗು-ಹೋಗುಗಳನ್ನು ತಿಳಿದುಕೊಳ್ಳಬಹುದು

எடுத்துக்காட்டு : ವಿವಾಹದ ಮೊದಲು ಮನೆಯವರು ನುರಿತನೈಪುಣ್ಯವುಳ್ಳ ಪಂಡಿತರಲ್ಲಿ ಹುಡುಗ ಹುಡುಗಿಯ ಜನ್ಮವನ್ನು ಸರಿಹೊಂದಿಸಿದರುಹೊಂದಾಣಿಕೆ ಮಾಡಿಸಿದರು.

ஒத்த சொற்கள் : ಜನ್ಮ ಕುಂಡಲಿ, ಜನ್ಮ ಜಾತಕ, ಜನ್ಮ ಪತ್ರ, ಜನ್ಮ ಪತ್ರಿಕೆ, ಜನ್ಮ-ಕುಂಡಲಿ, ಜನ್ಮಕುಂಡಲಿ, ಜನ್ಮಪತ್ರ, ಜಾತಕ, ರಾಶಿ ಕುಂಡಲಿ


பிற மொழிகளில் மொழிபெயர்ப்பு :

फलित ज्योतिष के अनुसार वह चक्र जिसमें किसी के जन्म के समय के ग्रहों की स्थिति लिखी रहती है।

विवाह के पहले घरवालों ने एक कुशल पंडित से लड़के व लड़की की जन्मपत्री का मिलान करवाया।
कुंडली, कुण्डली, जन्मकुंडली, जन्मपत्र, जन्मपत्रिका, जन्मपत्री, टिपन, टिप्पन

A diagram of the positions of the planets and signs of the zodiac at a particular time and place.

horoscope

பொருள் : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

எடுத்துக்காட்டு : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

ஒத்த சொற்கள் : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


பிற மொழிகளில் மொழிபெயர்ப்பு :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

பொருள் : ಪತ್ರ ಅಥವಾ ಕರಡು ಬರವಣಿಗೆಯಲ್ಲಿ ಯಾರದ್ದಾದರು ಜನ್ಮ-ಕಾಲದ ಗ್ರಹದ ಸ್ಥಿತಿ, ಅದರ ಫಲ ಮೊದಲಾದವುಗಳ ಉಲ್ಲೇಖವಿರುತ್ತದೆ

எடுத்துக்காட்டு : ನಮ್ಮಲ್ಲಿ ಜಾತಕವನ್ನು ನೋಡಿ ವಿವಾಹವನ್ನು ಮಾಡುತ್ತಾರೆ.

ஒத்த சொற்கள் : ಜಾತಕ


பிற மொழிகளில் மொழிபெயர்ப்பு :

वह पत्र या खर्रा जिसमें किसी के जन्म-काल में ग्रहों की स्थिति, उनके फलों, आदि, का उल्लेख होता है।

हमारे यहाँ जन्म-पत्री देखकर ही विवाह किया जाता है।
जन्म पत्रिका, जन्म पत्री, जन्म-पत्रिका, जन्म-पत्री