பொருள் : ಈಗಾಗಲೇ ಇರುವ ಒಳ್ಳೆಯತನದ ಹೆಸರನ್ನು ಅಪಮೌಲ್ಯಗೊಳಿಸುವುದು
எடுத்துக்காட்டு :
ಸಮಾಜಬಾಹಿರ ಕೆಲಸಮಾಡಿದ ಮಗನೊಬ್ಬ ತನ್ನ ತಂದೆ ತಾಯಿಯ ಹೆಸರಿಗೆ ಕಳಂಕ ತಂದನು.
பிற மொழிகளில் மொழிபெயர்ப்பு :
A false accusation of an offense or a malicious misrepresentation of someone's words or actions.
calumniation, calumny, defamation, hatchet job, obloquy, traducementபொருள் : ಹಾಳಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಈ ಗಾಡಿಯಲ್ಲಿ ಕೆಲವು ದೋಷಗಳು ಇದೆ.
பிற மொழிகளில் மொழிபெயர்ப்பு :
பொருள் : ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ
எடுத்துக்காட்டு :
ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು.
பிற மொழிகளில் மொழிபெயர்ப்பு :