பொருள் : ಕುಣಿ ಅಥವಾ ಜಿಗಿಯುವ ಕ್ರಿಯೆ
எடுத்துக்காட்டு :
ಜಿಗಿಯುವುದರಿಂದ ಬಿದ್ದು ಕೈ-ಕಾಲುಗಳಿಗೆ ಗಾಯವಾಗುವ ಸಾಧ್ಯತೆಗಳಿದೆ
ஒத்த சொற்கள் : ಜಿಗಿಯುವುದು
பிற மொழிகளில் மொழிபெயர்ப்பு :
பொருள் : ಬೇರೆಯವರ ಮನರಂಜನೆಗೆ ಅಥವಾ ಸಂತೋಷದಿಂದ ಹಾವಭಾವ ತೋರುತ್ತಾ ಕುಪ್ಪಳಿಸುವ ಕ್ರಿಯೆ
எடுத்துக்காட்டு :
ಅಮ್ಮನನ್ನು ನೋಡಿದೊಡನೆ ಮಗು ಕುಣಿಯತೊಡಗಿತು.
ஒத்த சொற்கள் : ನರ್ತಿಸುವುದು, ನೆಗೆಯುವುದು
பிற மொழிகளில் மொழிபெயர்ப்பு :