பொருள் : ಪ್ರಾಣಿಯ ಸಹಾಯದಿಂದ ಎಳೆಯಬಹುದಾದ ಗಾಡಿ
எடுத்துக்காட்டு :
ಪ್ರಾಚೀನ ಕಾಲದಲ್ಲಿ ಎತ್ತಿನ_ಗಾಡಿಯೇ ಪ್ರಮುಖ ಸಂಚಾರಿ ವಾಹನವಾಗಿತ್ತು.
ஒத்த சொற்கள் : ಎತ್ತಿನ ಗಾಡಿ
பிற மொழிகளில் மொழிபெயர்ப்பு :
A heavy open wagon usually having two wheels and drawn by an animal.
cartபொருள் : ಇರಡು ಚಕ್ರಗಳಿರುವ ಒಂದು ತರಹದ ಕುದುರೆಯ ಗಾಡಿ
எடுத்துக்காட்டு :
ನಾವು ಕುದುರೆ ಗಾಡಿ ಹತ್ತಿ ನಗರವನ್ನು ಸುತ್ತಲು ಹೋದೆವು.
ஒத்த சொற்கள் : ಟಾಂಗಾ ಗಾಡಿ
பிற மொழிகளில் மொழிபெயர்ப்பு :
பொருள் : ಹಣ್ಣು, ತರಕಾರಿ ಮೊದಲಾದವುಗಳನ್ನು ಸಾಗಿಸುವಂತಹ ಕುದುರೆ ಗಾಡಿ
எடுத்துக்காட்டு :
ಮಕ್ಕಲು ಜಟಕಾ ಗಾಡಿಯಲ್ಲಿ ಕುಳಿತು ಕೊಂಡು ಸಂತೋಷ ಪಡುತ್ತಿದ್ದಾರೆ.
ஒத்த சொற்கள் : ಕುದುರೆ-ಗಾಡಿ, ಕುದುರೆಗಾಡಿ, ಜಟಕಾ ಗಾಡಿ, ಜಟಕಾ-ಗಾಡಿ, ಜಟಕಾಗಾಡಿ
பிற மொழிகளில் மொழிபெயர்ப்பு :