உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಗೂನುಳ್ಳ ವ್ಯಕ್ತಿ
எடுத்துக்காட்டு : ಒಬ್ಬ ಕುಬ್ಜ ಅಥವಾ ಗೂನುಳ್ಳವನು ದೊಣ್ಣೆಯ ಸಹಾಯದಿಂದ ನಡೆದು ಕೊಂಡು ಹೋಗುತ್ತಿದ್ದಾನೆ.
ஒத்த சொற்கள் : ಗೂನ, ಗೂನುಳ್ಳವ, ಗೂನುಳ್ಳವನು
பிற மொழிகளில் மொழிபெயர்ப்பு :हिन्दी English
वह व्यक्ति जिसे कूबड़ हो।
A person whose back is hunched because of abnormal curvature of the upper spine.
பொருள் : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ
எடுத்துக்காட்டு : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.
ஒத்த சொற்கள் : ಕುಳ್ಳ, ಗಿಡ್ಡ, ಗುಜ್ಜಾರಿ, ಚೋಟ, ಮೋಟ
बहुत छोटे कद का मनुष्य।
A person who is markedly small.
நிறுவு