பொருள் : ಜನ-ಜಾತಿಗೆ ಸಂಬಂಧಿಸಿದ ಅಥವಾ ಜನ-ಜಾತಿಯ
எடுத்துக்காட்டு :
ಬುಡಕಟ್ಟಿನ ಸಮುದಾಯಗಳ ವಿಕಾಸಕ್ಕಾಗಿ ಸರ್ಕಾರ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರವುದು ಅವಶ್ಯಕವಾಗಿದೆ.
ஒத்த சொற்கள் : ಕುಲದಂತ, ಕುಲದಂತಹ, ಬಣದ, ಬಣದಂತ, ಬಣದಂತಹ, ಬುಡಕಟ್ಟಿನ, ಬುಡಕಟ್ಟಿನಂತ, ಬುಡಕಟ್ಟಿನಂತಹ, ಬುಡಕಟ್ಟು
பிற மொழிகளில் மொழிபெயர்ப்பு :
जन-जाति संबंधी या जन-जाति का।
जनजातीय समुदायों के विकास के लिए सरकार को और अधिक कारगर तरीके अपनाने चाहिए।பொருள் : ಬುಡಕಟ್ಟಿನ ಅಥವಾ ಬುಡಕಟ್ಟಿಗೆ ಸಂಬಂಧಿಸಿದ
எடுத்துக்காட்டு :
ಮಂತ್ರಿಗಳು ಮಧ್ಯ ಪ್ರದೇಶದ ಬುಡಕಟ್ಟಿನ ಇಲಾಖೆಗಳ ತಪಾಸಣೆಯನ್ನು ಮಾಡಿದರು.
பிற மொழிகளில் மொழிபெயர்ப்பு :
பொருள் : ಕುಲ ಅಥವಾ ಕುಲದಕ್ಕೆ ಸಂಬಂಧಿಸಿದಂತಹ
எடுத்துக்காட்டு :
ಆರ್ಥಿಕ ಮತ್ತು ಕುಲದ ಮುದ್ರೆಯ ವಿಷಯಕ್ಕೆ ಮುಸ್ಮಾನರ ಮತ್ತು ಕ್ರಿಶ್ಚಿಯನ್ನರ ನಡುವೆ ಸಂರ್ಘಷಗಳು ಪ್ರಾರಂಭವಾಗಿದೆ.
ஒத்த சொற்கள் : ಜನಾಂಗದ, ಜಾತಿಯ, ವಂಶದ
பிற மொழிகளில் மொழிபெயர்ப்பு :
Of or characteristic of race or races or arising from differences among groups.
Racial differences.