பொருள் : ಯಾವುದೋ ಒಂದು ವಂಶದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಆಚಾರ ಅಥವಾ ರೀತಿಯ ವ್ಯವಹಾರ
எடுத்துக்காட்டு :
ಕುಲಾಚಾರವನ್ನು ಮುರಿಯುವುದು ತುಂಬಾ ಕಷ್ಟ.
ஒத்த சொற்கள் : ಕುಲದ ರೀತಿ, ಪರಂಪರೆ, ವಂಶ ಪರಂಪರೆ
பிற மொழிகளில் மொழிபெயர்ப்பு :
किसी वंश में बहुत समय से होता आने वाला आचार या रीति व्यवहार।
कुलाचार को तोड़ना बहुत कठिन होता है।