பொருள் : ಕುಲಕ್ಕೆ ಅಥವಾ ಮನೆತನಕ್ಕೆ ಸಂಬಂದಿಸಿದ
எடுத்துக்காட்டு :
ಇಂದಿಗೂ ಅವನು ತನ್ನ ಕುಲೀನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.
பிற மொழிகளில் மொழிபெயர்ப்பு :
Of or characteristic of race or races or arising from differences among groups.
Racial differences.பொருள் : ವರ್ಣಾಶ್ರಮ ಧರ್ಮದ ಅನುಸಾರ ನೀಚ ಕುಲ ಅಥವಾ ತುಚ್ಚ ವಂಶದ
எடுத்துக்காட்டு :
ಸಂಪ್ರದಾಯಸ್ಥ ಬ್ರಾಹ್ಮಣ ಕುಲದವರು ಈಗಲೂ ಕುಲೀನ ಜಾತಿಯ ಜನರಿಗೆ ಊಟ ನೀರು ಕೊಡುವುದು ನಿಷಿದ್ದವೆಂದೇ ಭಾವಿಸುತ್ತಾರೆ.
ஒத்த சொற்கள் : ದಲಿತ, ನಿಮ್ನ ವರ್ಗದ
பிற மொழிகளில் மொழிபெயர்ப்பு :
जो छोटे,नीच या तुच्छ कुल या वंश का हो।
आज भी कुछ रूढ़िवादी ब्राह्मण अकुलीन व्यक्तियों के यहाँ पानी तक पीना पसंद नहीं करते।பொருள் : ಒಳ್ಳೆಯ ಕುಲದಲ್ಲಿ ಜನಿಸಿದ
எடுத்துக்காட்டு :
ಕುಲೀನನಾಗಿ ಹುಟ್ಟುವುದು ಮುಖ್ಯವಲ್ಲ ಅವನಲ್ಲಿ ಒಳ್ಳೆಯ ವಿಚಾರಗಳು ಇರುವುದು ಮುಖ್ಯ.