பொருள் : ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ
எடுத்துக்காட்டு :
ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.
ஒத்த சொற்கள் : ಕಟ್ಟುವುದು, ನಿರ್ಮಾಣ, ರಚನೆ, ಸಂಯೋಜನೆ
பிற மொழிகளில் மொழிபெயர்ப்பு :
An arrangement of people or things acting as a unit.
A defensive formation.பொருள் : ಗಣಿತ ಶಾಸ್ತ್ರದ ಪ್ರಕಾರ ಸಂಖ್ಯೆಗಳ ಒಟ್ಟು ಮೊತ್ತ ಕಂಡು ಹಿಡಿಯುವ ರೀತಿ
எடுத்துக்காட்டு :
ಈ ಗುಂಪಿಗೆ ಮತ್ತೆ ಎಂಟು ಜನರನ್ನು ಕೂಡಿಸುವಿಕೆಯಿಂದಾಗಿ ಒಟ್ಟು ಗುಂಪಿನ ಜನರ ಸಂಖ್ಯೆ ನೂರಾ ನಲವತ್ತೆಂಟಾಯಿತು.
ஒத்த சொற்கள் : ಸಂಕಲನ
பிற மொழிகளில் மொழிபெயர்ப்பு :