பொருள் : ತುಂಬಾ ದಯಾಳುವಾದ ವ್ಯಕ್ತಿ
எடுத்துக்காட்டு :
ದಯಾಸಾಗರವನ್ನು ಜನರು ಶ್ರದ್ಧೆಯಿಂದ ಪೂಜಿಸುತ್ತಾರೆ.
ஒத்த சொற்கள் : ಕನಿಕರವುಳ್ಳವ, ಕೃಪಾಸಿಂಧು, ದಯವಂತ, ದಯಾನಿಧಿ, ದಯಾಸಾಗರ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರು ಬಹಳ ಕರುಣಾಮಯನಾಗಿರುವ
எடுத்துக்காட்டு :
ಸೇಟ್ ದಯಾರಾಮ ಅವರು ದಯಾಮಯ, ಅವರು ಬಡತನವನ್ನು ಹೋಗಲಾಡಿಸಲು ತಮ್ಮ ಬಳಿ ಇದ್ದ ಎಲ್ಲವನ್ನು ಅರ್ಪಣೆ ಮಾಡಿದರು.
ஒத்த சொற்கள் : ಕನಿಕರದ, ಕರುಣಾಲು, ಕೃಪಾಸಿಂಧು, ದಯಾಮಯ, ದಯಾಳು, ದಯಾಸಾಗರ
பிற மொழிகளில் மொழிபெயர்ப்பு :
Having or proceeding from an innately kind disposition.
A generous and kindhearted teacher.