பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಕೃಪೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಕೃಪೆ   ನಾಮಪದ

பொருள் : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ

எடுத்துக்காட்டு : ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

ஒத்த சொற்கள் : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ


பிற மொழிகளில் மொழிபெயர்ப்பு :

अनुकंपा या दया करने की क्रिया।

सभी के प्रति अनुकंपन ही हमारा धर्म है।
अनुकंपन, अनुकम्पन

A kind act.

benignity, kindness

பொருள் : ವ್ಯಕ್ತಿಯ ದುಃಖ, ಕಷ್ಟ ಮೊದಲಾದವುಗಳನ್ನು ದೂರ ಮಾಡುವ ವ್ಯವಹಾರ

எடுத்துக்காட்டு : ಈಶ್ವರನ ಕೃಪೆ ನಮ್ಮೆಲರ ಮೇಲಿದೆ.

ஒத்த சொற்கள் : ಅನುಕಂಪ, ಅನುಗ್ರಹ, ಕರುಣೆ, ಕೃಷಾದೃಷ್ಟಿ, ದಯೆ, ಲಕ್ಷ್ಯ

பொருள் : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

எடுத்துக்காட்டு : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

ஒத்த சொற்கள் : ಕೃಪಾದೃಷ್ಟಿ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ವಿಮರ್ಶೆ, ಶೋಧನೆ


பிற மொழிகளில் மொழிபெயர்ப்பு :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

பொருள் : ಇನೊಬ್ಬರ ದುಃಖವನ್ನು ನೋಡಿ ಮನಸಿನಲ್ಲಿ ಅನುಕಂಪ ಹುಟ್ಟುವುದು

எடுத்துக்காட்டு : ದಯೆ ಒಂದು ಸಾತ್ವಿಕ ಭಾವನೆ

ஒத்த சொற்கள் : ಅನುಕಂಪ, ಅನುಗ್ರಹ, ಕನಿಕರ, ಕರುಣೆ, ಕಾರುಣ್ಯ, ದಯಾಪರತೆ, ದಯೆ, ಮರುಕ


பிற மொழிகளில் மொழிபெயர்ப்பு :

वह मनोवेग जो दूसरे का दुख देखकर उत्पन्न होता है।

दया एक सात्विक भावना है।
अनुकंपा, अनुकम्पा, अनुक्रोश, अनुग्रह, अनुषंग, इनायत, करुणा, करुना, कारुण्य, कृपा, तरस, दया, निवाजिश, फजल, फजिल, मेहर, रहम, रहमत, वत, शफक, शफकत, शफ़क़, शफ़क़त

A deep awareness of and sympathy for another's suffering.

compassion, compassionateness

பொருள் : ದಯೆ ಹೊಂದಿರುವ ಅವಸ್ಥೆ ಅಥವಾ ಭಾವನೆ

எடுத்துக்காட்டு : ಸಜ್ಜನರಿಗೆ ದಯೆಯೆ ಒಡವೆ

ஒத்த சொற்கள் : ಕರುಣೆ, ದಯಾಶೀಲ, ದಯೆ, ಸಹೃದಯ


பிற மொழிகளில் மொழிபெயர்ப்பு :

दयालु होने की अवस्था या भाव।

दयालुता सज्जन पुरुषों का आभूषण है।
अनृशंसता, करुणामयता, कृपालुता, दयापन, दयालुता, दयालुपन, दयावंतता, दयावानता, दयाशीलता, सहृदयता

The quality of being warmhearted and considerate and humane and sympathetic.

kindness