பொருள் : ಆ ಕೆಲಸ ಭೂಮಿಯನ್ನು ಉಳುವುದರಿಂದ ಹಿಡಿದು ಫಲಸಲನ್ನು ಕೀಲುವವರೆಗೂ ಮಾಡಲಾಗುತ್ತದೆ
எடுத்துக்காட்டு :
ರೈತನು ಬಿಸಿಲು-ಮಳೆಗೆ ಹೆದರದೆ ಕೃಷಿಯ ಕೆಲಸವನ್ನು ಮಾಡುತ್ತಾನೆ.
ஒத்த சொற்கள் : ಕೃಷಿ ಕರ್ಮ, ಕೃಷಿ ಕೆಲಸ, ಫಸಲಿನ ಕರ್ಮ, ಫಸಲಿನ ಕಾರ್ಯ, ಫಸಲಿನ ಕೆಲಸ, ವ್ಯವಸಾಯದ ಕರ್ಮ, ವ್ಯವಸಾಯದ ಕಾರ್ಯ, ವ್ಯವಸಾಯದ ಕೆಲಸ