பொருள் : ಸ್ವಲ್ಪ ಕೆಂಪುವರ್ಣವುಳ್ಳ, ಇಟ್ಟಿಗೆಯ ಪುಡಿಯ ಬಣ್ಣ
எடுத்துக்காட்டு :
ಹೂದೋಟದಲ್ಲಿ ಒಂದು ಮರ ಕೆಂಪು ವರ್ಣವುಳ್ಳ ಪುಷ್ಪಗಳಿಂದ ಸುಸರ್ಜಿತವಾಗಿತ್ತು.
ஒத்த சொற்கள் : ಕೆಂಪಾದ, ಕೆಂಪು ವರ್ಣವುಳ್ಳ
பிற மொழிகளில் மொழிபெயர்ப்பு :
பொருள் : ಸಿಂಧೂರದ ಬಣ್ಣದ
எடுத்துக்காட்டு :
ಈ ಮರದ ಹಣ್ಣು ಬೇಯಿಸಿದ ನಂತರ ಸಿಂಧೂರ ಬಣ್ಣ ಬರುತ್ತದೆ.
ஒத்த சொற்கள் : ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಸಿಂಧೂರ, ಸಿಂಧೂರದಂತ, ಸಿಂಧೂರದಂತಹ
பிற மொழிகளில் மொழிபெயர்ப்பு :
பொருள் : ದಾಳಂಬರಿ ಬಣ್ಣದ
எடுத்துக்காட்டு :
ಅವಳಿಗೆ ಕೆಂಪು ಬಣ್ಣದ ಸೀರೆ ತುಂಬಾ ಚೆನ್ನಾಗಿ ಕಾಣುತ್ತದೆ.
ஒத்த சொற்கள் : ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಕೆಂಪು-ಬಣ್ಣದಂತ, ಕೆಂಪು-ಬಣ್ಣದಂತಹ
பிற மொழிகளில் மொழிபெயர்ப்பு :