பொருள் : ಕೆಂಪಾಗುವಂತಹ ಅವಸ್ಥೆ ಅಥವಾ ಭಾವ
எடுத்துக்காட்டு :
ಸೂರ್ಯೋದಯ ಹಾಗೂ ಸೂರ್ಯಾಸ್ಥಗಳ ಸಮಯದಲ್ಲಿ ಸೂರ್ಯನಲ್ಲಿ ಕಾಣುವ ಕೆಂಬಣ್ಣ ನೋಡಲು ಸುಂದರವಾಗಿರುತ್ತದೆ.
ஒத்த சொற்கள் : ಹೊಂಬಣ್ಣ
பிற மொழிகளில் மொழிபெயர்ப்பு :
பொருள் : ಕೆಂಪು ಅಥವಾ ರಕ್ತ ಬಣ್ಣದ
எடுத்துக்காட்டு :
ಮುಂಜಾನೆ ಹುಟ್ಟುವ ಸೂರ್ಯ ಕೆಂಬಣ್ಣ ಹೊಂದಿರುವನು.
ஒத்த சொற்கள் : ಕೆಂಪು ಬಣ್ಣ, ರಕ್ತ ಬಣ್ಣ, ರಕ್ತ ವರ್ಣ
பிற மொழிகளில் மொழிபெயர்ப்பு :