பொருள் : ಗುಣ, ರೂಪ ಮೊದಲಾದವುಗಳಲ್ಲಿ ವಿಕಾರವಾಗುವ ಅಥವಾ ದೋಷಗಳಿರುವಂತಹ
எடுத்துக்காட்டு :
ಈ ಯಂತ್ರ ಕೆಟ್ಟು ಹೋಗಿದೆ.
ஒத்த சொற்கள் : ಕೆಲಸ ಮಾಡದ, ಬಿಗಡಾಯಿಸು, ವಿಕೃತವಾಗು
பிற மொழிகளில் மொழிபெயர்ப்பு :
गुण, रूप, आदि में विकार होना या खराबी आना।
यह यंत्र बिगड़ गया है।பொருள் : ಯಾವುದೇ ದ್ರವ ಪದಾರ್ಥವು ಕೆಟ್ಟು ಹೋದಾಗ ಅಥವಾ ಕೊಳಕಾದ ಕಾರಣ ನೀರು ಗುಳ್ಳೆ ಏಳುವ ಪ್ರಕ್ರಿಯೆ
எடுத்துக்காட்டு :
ಈ ಮಡಿಕೆಯಲ್ಲಿ ಇಟ್ಟ ಕಬ್ಬಿನ ಹಾಲು ಹಳಸಿ ಹೋಗಿದೆ.
ஒத்த சொற்கள் : ಕೆಟ್ಟುಹೋಗು, ಹಳಸಿ ಹೋಗು
பிற மொழிகளில் மொழிபெயர்ப்பு :
किसी तरल पदार्थ का सड़ने या गंदा होने के कारण बुलबुले छोड़ना।
इस घड़े में रखा गन्ने का रस बजबजा गया है।