பொருள் : ಕೆಟ್ಟು ಹೋಗದೆ ಇರುವಂತಹ ಪ್ರಕ್ರಿಯೆ
எடுத்துக்காட்டு :
ಫ್ರೀಜರ್ ನಲ್ಲಿ ವಸ್ತುಗಳು ತುಂಬಾ ದಿನದ ವರೆಗೆ ಕೆಡದೆ ಇರುತ್ತದೆ.ಪೂರಿಗಳು ಎರಡು ದಿನದ ವರೆಗೆ ಕೆಟ್ಟು ಹೋಗದೆ ಇರುತ್ತದೆ.
ஒத்த சொற்கள் : ಕೆಟ್ಟು ಹೋಗದೆ ಇರು, ಹಾಳಾಗದೆ ಇರು, ಹಾಳಾಗದೆ-ಇರು
பிற மொழிகளில் மொழிபெயர்ப்பு :
பொருள் : ಯಾವುದೋ ಒಂದನ್ನು ಕೆಡದೆ ಇರುವ ಹಾಗೆ ನೋಡಿಕೊಳ್ಳುವ ಪ್ರಕ್ರಿಯೆ
எடுத்துக்காட்டு :
ಉಪ್ಪಿನಕಾಯಿಯನ್ನು ಎಣ್ಣೆಯನ್ನು ಹಾಕಿ ಇಟ್ಟಾಗ ಅದು ಹೆಚ್ಚು ದಿನದವರೆಗೂ ಕೆಡದೆ ಇರುವುದು.
பிற மொழிகளில் மொழிபெயர்ப்பு :
खराब न होने देना।
अचार को तेल में डुबाकर अधिक दिनों तक बचाया जा सकता है।