பொருள் : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು
எடுத்துக்காட்டு :
ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ
எடுத்துக்காட்டு :
ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.
பிற மொழிகளில் மொழிபெயர்ப்பு :
किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।
फल, सब्जियाँ आदि जल्दी सड़ती हैं।பொருள் : ಹಳಸಿದ ಆಹಾರ
எடுத்துக்காட்டு :
ಈ ಅಡುಗೆ ಹಳಸಿದೆ.
ஒத்த சொற்கள் : ಕೆಟ್ಟುಹೋಗು, ಹಳಸು, ಹಾಳಾಗು
பிற மொழிகளில் மொழிபெயர்ப்பு :