பொருள் : ಹರಿತವಾದ ಆಯುಧದ ಮೂಲಕ ಮರ ಮುಂತಾದ ವಸ್ತುಗಳನ್ನು ಕಡಿಯುವ ಕ್ರಿಯೆ
எடுத்துக்காட்டு :
ಅವನು ಕಲ್ಲುಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿದನು. ರಬ್ಬರ್ ಮರದಲ್ಲಿ ಕಚ್ಚು_ಮಾಡಿ ಅದರ ಹಾಲು ಹಿಂಗುವಂತೆ ಮಾಡುತ್ತಾರೆ.
ஒத்த சொற்கள் : ಕಚ್ಚು ಮಾಡುವುದು, ಕೊಯ್ಯುವುದು, ಕೊರೆಯುವುದು
பிற மொழிகளில் மொழிபெயர்ப்பு :
Make an incision into by carving or cutting.
inciseபொருள் : ಶಿಲೆ, ಲೋಹ ಇತ್ಯಾದಿಗಳನ್ನು ಕೆತ್ತಿ ಅಥವಾ ಮಣ್ಣು ಕಲೆಸಿ ವಸ್ತುಗಳನ್ನು ಮಾಡುವುದು
எடுத்துக்காட்டு :
ಅವನು ಮಣ್ಣಿನಿಂದ ಸುಂದರ ಮೂರ್ತಿಯನ್ನು ನಿರ್ಮಿಸುತ್ತಿದ್ದಾನೆ
ஒத்த சொற்கள் : ನಿರ್ಮಿಸುವುದು, ರಚಿಸುವುದು
பிற மொழிகளில் மொழிபெயர்ப்பு :