பொருள் : ಯಾರಿಗೆ ಕಿವಿ ಕೇಳಿಸುವುದಿಲ್ಲವೋ ಅಥವಾ ಶ್ರವಣ ಶಕ್ತಿ ಮಂದವಾಗಿದೆಯೋ
எடுத்துக்காட்டு :
ಈ ಶಾಲೆಯನ್ನು ಕಿವುಡರಿಗಾಗಿಯೆ ತೆರೆದಿರುವುದು.
ஒத்த சொற்கள் : ಕಿವಿ ಕೇಳಿಸದ, ಕಿವಿ ಮಂದವಾದ, ಕಿವುಡು
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರಿಗೆ ಕೇಳಿಸುವುದಿಲ್ಲ ಅಥವಾ ಕಡಿಮೆ ಕೇಳಿಸುವ
எடுத்துக்காட்டு :
ಕಿವುಡು ಮಕ್ಕಳಿಗಾಗಿ ಪ್ರದೀಪ್ ಅವರು ಕಿವುಡು ಶಾಲೆಯನ್ನು ತೆರೆಯಲು ಯೋಚಿಸಿದ್ದಾರೆ.
ஒத்த சொற்கள் : ಕಿವಿ ಕಿವುಡಾದ, ಕಿವಿ ಕೇಳಿಸದ, ಕಿವಿ ಮಂದವಾದ, ಕಿವುಡಾದ, ಶ್ರವಣ ಹೀನ
பிற மொழிகளில் மொழிபெயர்ப்பு :
जिसे सुनाई न देता हो या कम देता हो।
बहरे व्यक्तियों के लिए प्रदीपजी बधिर विद्यालय खोलने की सोच रहे हैं।Lacking or deprived of the sense of hearing wholly or in part.
deaf