பொருள் : ವಿಶೇಷವಾಗಿ ಕಾಫಿಯ ಜೊತೆ ಇತರ ಲಘು ಪಾನೀಯಗಳು, ಲಘು ಉಪಾಹಾರ ದೊರೆಯುವ ಸಣ್ಣ ಹೋಟೆಲಿನಂತಹ ರಚನೆ
எடுத்துக்காட்டு :
ನಾವು ಕಾಫಿ ಕುಡಿಯುವುದಕ್ಕಾಗಿ ಎಂ.ಜಿ.ರಸ್ತೆಯ ಕೆಫೆಗೆ ಹೋಗಿದ್ದೆವು.
பொருள் : ಕಾಫಿ ಮತ್ತು ಲಘು ಉಪಹಾರಗಳನ್ನು ಒದಗಿಸುವ ಚಿಕ್ಕ ಹೋಟೆಲು
எடுத்துக்காட்டு :
ಪಕ್ಕದಲ್ಲಿರುವ ಕೆಫೆಯಲ್ಲಿ ಯಾವಾಗಲೂ ಜನಜಂಗುಳಿ ಇರುತ್ತದೆ.
ஒத்த சொற்கள் : ಕಾಫಿ ಅಂಗಡಿ, ಕಾಫಿ ಹೋಟೆಲು, ಕಾಫಿ-ಅಂಗಡಿ, ಕಾಫಿ-ಹೋಟೆಲು, ಕಾಫಿಯಂಗಡಿ
பிற மொழிகளில் மொழிபெயர்ப்பு :