பொருள் : ದೇಹದಿಂದ ಗಾಳಿಯನ್ನು ಹೊರಹಾಕುವ ಅಥವಾ ಅಚಾನಕ್ ಗಂಟಲಿನಿಂದ ಗಾಳಿ ಅಥವಾ ದೀರ್ಘ ಉಸಿರು ಹೊರಬರುವುದು
எடுத்துக்காட்டு :
ಅವಳಿಗೆ ನಿನ್ನೆಯಿಂದ ಕೆಮ್ಮು ಹತ್ತಿ ಸುಸ್ತಾಗಿದ್ದಾಳೆ.
ஒத்த சொற்கள் : ಕೆಮ್ಮುವುದು
பிற மொழிகளில் மொழிபெயர்ப்பு :
பொருள் : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ
எடுத்துக்காட்டு :
ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.
பிற மொழிகளில் மொழிபெயர்ப்பு :
பொருள் : ಇನ್ನೊಬ್ಬರನ್ನು ಸಾವಾಧಾನ ಪಡಿಸುವುದಕ್ಕಾಗಿ ಗಂಟಲಲ್ಲಿ ಕೆಮ್ಮುವ ಶಬ್ಧವನ್ನು ಉಂಟು ಮಾಡುವ ಪ್ರಕ್ರಿಯೆ
எடுத்துக்காட்டு :
ಪ್ರಾಧ್ಯಾಪಕರನ್ನು ನೋಡುತ್ತಿದ್ದಾಗೆಯೆ ಅವರು ಕೆಮ್ಮುವುದಕ್ಕೆ ಪ್ರಾರಂಭಿಸಿದರು.
பிற மொழிகளில் மொழிபெயர்ப்பு :
பொருள் : ಪ್ರಾಣಿಗಳಲ್ಲಿ ವಿಶೇಷವಾಗಿ ಕುದುರೆ ಕೆಮ್ಮುವ ಕ್ರಿಯೆ
எடுத்துக்காட்டு :
ನನ್ನ ಕುದುರೆ ಬೆಳಗಿನಿಂದ ಕೆಮ್ಮುತ್ತಿದೆ.
பிற மொழிகளில் மொழிபெயர்ப்பு :
பொருள் : ಗಂಟಲಿನಲ್ಲಿ ಸಿಕ್ಕಿಕೊಂಡಿರುವ ಅತಿ ಚಿಕ್ಕ ಚಿಕ್ಕ ಕಣಗಳನ್ನು ಬಲವಾದ ಗಾಳಿ ಪ್ರಯೋಗದಿಂದ ಮನುಷ್ಯರ ದೇಹವು ಹೊರ ಹಾಕುವ ಪ್ರಕ್ರಿಯೆ
எடுத்துக்காட்டு :
ರಾತ್ರಿಯ ವೇಳೆ ತಾತ ತುಂಬಾ ಕೆಮ್ಮುತ್ತಾರೆ.
பிற மொழிகளில் மொழிபெயர்ப்பு :