பொருள் : ಸಂಬಳ ತೆಗೆದುಕೊಂಡು ಯಾವುದೇ ಕೆಲಸ ಮಾಡುವ ಪ್ರಕ್ರಿಯೆ
எடுத்துக்காட்டு :
ಮೋಹನ್ ಒಂದು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
பிற மொழிகளில் மொழிபெயர்ப்பு :
பொருள் : ತಾತ್ಕಾಲಿಕ ರೂಪದಲ್ಲಿ ಯಾರೋ ಒಬ್ಬರ ಸ್ಥಾನದಲ್ಲಿ ಕೂತು ಕೆಲಸ ಮಾಡಿ ಮತ್ತು ಅದರ ಕರ್ತವ್ಯವನ್ನು ಮಾಡುವ ಪ್ರಕ್ರಿಯೆ
எடுத்துக்காட்டு :
ರಾಜು ರಜೆಯಲ್ಲಿ ಇರುವ ಕಾರಣ ದೀಪಕ್ ಅವನ ಕೆಲಸ ಸಹ ಮಾಡುತ್ತಾನೆ.
பிற மொழிகளில் மொழிபெயர்ப்பு :
* अस्थाई रूप से किसी की जगह पर काम करना और उसके उत्तरदायित्वों को निभाना।
गजा के छुट्टी पर जाने के कारण दीपक उसका भी काम करेगा।Help out by taking someone's place and temporarily assuming his responsibilities.
She is covering for our secretary who is ill this week.பொருள் : ಅಭಿಪ್ರಾಯ ಅಥವಾ ಉದ್ದೇಶ ಒಳ್ಳೆಯದಾಗಿರುವ ಪ್ರಕ್ರಿಯೆ
எடுத்துக்காட்டு :
ಕೆಲಸ ಮಾಡಿದ ನಂತರ ಅವರು ನಮ್ಮ ಗುರುತು ಸಹ ಹಿಡಿಯುವುದಿಲ್ಲ
பிற மொழிகளில் மொழிபெயர்ப்பு :
अभिप्राय या उद्देश्य सिद्ध होना।
काम सध गया तो अब वे हमें पहचानते भी नहीं हैं।பொருள் : ಯಾವುದೋ ಒಂದರ ಮೇಲೆ ಪ್ರಯೋಗ ಮಾಡಿ ಒಂದು ವಿಶೇಷ ರೀತಿಯಲ್ಲಿ ವ್ಯವಹಾರ ಮಾಡುವ ಪ್ರಕ್ರಿಯೆ
எடுத்துக்காட்டு :
ಮೇತ್ತನೆಯ ಧಾತು ಚನ್ನಗಿ ಕೆಲಸ ಮಾಡುತ್ತದೆ.
பிற மொழிகளில் மொழிபெயர்ப்பு :
Behave in a certain way when handled.
This dough does not work easily.பொருள் : ಪ್ರಭಾವಿತರಾಗು ಅಥವಾ ಅದರ ಫಲವಾಗಿ ಆಶೆಯ ಹುಟ್ಟುವಂತೆ ಮಾಡುವ ಪ್ರಕ್ರಿಯೆ
எடுத்துக்காட்டு :
ಈ ಔಷಧಿಯನ್ನು ಊಟಮಾಡಿದ ನಂತರ ತೆಗೆದುಕೊಂಡರೆ ಮಾತ್ರ ಕೆಲಸ ಮಾಡುವುದು.
ஒத்த சொற்கள் : ಪರಿಣಾಮ ಬೀರು
பிற மொழிகளில் மொழிபெயர்ப்பு :