பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಕೆಲಸಕ್ಕೆ ಬಾರದ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

பொருள் : ಅಪ್ರಯೋಜಕಅಯೋಗ್ಯನಾಗುವ ಸ್ಥಿತಿ ಅಥವಾ ಭಾವ

எடுத்துக்காட்டு : ಅವನು ಅಪ್ರಯೋಜಕಅಯೋಗ್ಯನಾದ ಕಾರಣ ಅವನಿಗೆ ಯಾವ ಸ್ಥಾನ ಮಾನವೂ ದೊರೆಯಲ್ಲಿಲ್ಲ.

ஒத்த சொற்கள் : ಅಪ್ರಯೋಜಕ, ಅಯೋಗ್ಯ, ಉಪಯೋಗವಾದ, ಮೂರ್ಖ


பிற மொழிகளில் மொழிபெயர்ப்பு :

अयोग्य होने की अवस्था या भाव।

अयोग्यता के कारण उसे यह पद नहीं मिला।
अनर्हता, अनुपयुक्तता, अपात्रता, अयोग्यता, ना-लायकी, नालायकी

Having no qualities that would render it valuable or useful.

The drill sergeant's intent was to convince all the recruits of their worthlessness.
ineptitude, worthlessness

பொருள் : ಕೆಲಸವನ್ನು ಮಾಡದೆ ಇರುವ ಸ್ಥಿತಿ

எடுத்துக்காட்டு : ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.

ஒத்த சொற்கள் : ಅನರ್ಹ, ಅಪ್ರಯೋಜಕತನ, ಉಪಯೋಗವಿಲ್ಲದವ, ದುರ್ಬಲ, ನಿರುಪಯುಕ್ತ, ನಿಷ್ಪ್ರಯೋಜಕ, ನಿಷ್ಫಲ, ವ್ಯರ್ಥ, ಸೋಮಾರಿತನ


பிற மொழிகளில் மொழிபெயர்ப்பு :

अकर्मण्य होने की अवस्था।

अकर्मण्यता मनुष्य को पंगु बनाती है।
अकर्मण्यता, ना-लायकी, नालायकी, निकम्मापन

The state of being inactive.

inaction, inactiveness, inactivity

பொருள் : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ

எடுத்துக்காட்டு : ಅವನೊಬ್ಬ ಅನರ್ಹ ವ್ಯಕ್ತಿ.

ஒத்த சொற்கள் : ಅನರ್ಹ, ಅನಾಲಾಯಕ್ಕು, ಅಸಮರ್ಥನು, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಯೋಗ್ಯನಲ್ಲದ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ


பிற மொழிகளில் மொழிபெயர்ப்பு :

वह जो लायक या योग्य न हो।

जिम्मेदारी आने पर नालायक भी लायक बन जाते हैं।
ना-लायक, नालायक

Someone who is not competent to take effective action.

incompetent, incompetent person

ಕೆಲಸಕ್ಕೆ ಬಾರದ   ಗುಣವಾಚಕ

பொருள் : ಯಾವುದೇ ಉಪಯೋಗಕ್ಕೆ ಬರದೇ ಇರುವುದು

எடுத்துக்காட்டு : ನನ್ನ ಬಳಿ ಕೆಲವು ನಿಷ್ಪ್ರಯೊಜಕ ವಸ್ತುಗಳಿವೆ.

ஒத்த சொற்கள் : ಅನುಪಯೋಗಿ, ಅನುಪಯೋಗಿಯಾದ, ಅನುಪಯೋಗಿಯಾದಂತ, ಅನುಪಯೋಗಿಯಾದಂತಹ, ಕೆಲಸಕ್ಕೆ ಬಾರದಂತ, ಕೆಲಸಕ್ಕೆ ಬಾರದಂತಹ, ನಿಷ್ಪಲ, ನಿಷ್ಪಲವಾದ, ನಿಷ್ಪಲವಾದಂತಹ, ನಿಷ್ಪ್ರಯೋಜಕ, ನಿಷ್ಪ್ರಯೋಜಕವಾದ, ನಿಷ್ಪ್ರಯೋಜಕವಾದಂತ, ನಿಷ್ಪ್ರಯೋಜಕವಾದಂತಹ


பிற மொழிகளில் மொழிபெயர்ப்பு :

Having no beneficial use or incapable of functioning usefully.

A kitchen full of useless gadgets.
She is useless in an emergency.
useless

பொருள் : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ

எடுத்துக்காட்டு : ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?

ஒத்த சொற்கள் : ಅಪ್ರಯೋಜಕ, ಅಯೋಗ್ಯ, ಕೆಲಸಗೊತ್ತಿಲ್ಲದ, ನಿರರ್ಥಕ, ನಿಷ್ಪ್ರಯೋಜಕ, ಬೆಲೆಯಿಲ್ಲದ


பிற மொழிகளில் மொழிபெயர்ப்பு :

जो अधिकारी न हो।

कुपात्र व्यक्ति को दान देने से पुण्य का ह्रास होता है।
अनधिकारी, अनर्ह, अपात्र, अभाजन, कुपात्र

Not eligible.

Ineligible to vote.
Ineligible for retirement benefits.
ineligible