பொருள் : ಅವನು ಕೂದಲು ಕತ್ತರಿಸುವ ಅಥವಾ ತುಂಡರಿಸುವ ಕೆಲಸವನ್ನು ಮಾಡುತ್ತಾನೆ
எடுத்துக்காட்டு :
ರಾಮನು ಹಜಾಮನ ಹತ್ತಿರ ಕೂದಲನ್ನು ಕತ್ತಿರಿಸಿಕೊಳ್ಳಲು ಹೋದ.
ஒத்த சொற்கள் : ಕ್ಷುರಮರ್ಧಿ, ಕ್ಷುರಿ, ಕ್ಷುರಿಕ, ಕ್ಷೌರಕ, ಕ್ಷೌರಿಕ, ಖರಾಳಿಕ, ಗ್ರಾಮಣಿ, ಚಂಡಿಲ, ಚಂದಿಲ, ಚೌರದವ, ನಯಿಂದ, ನಾದಿಗ್ಯ, ನಾಪಿತ, ನಾಯಿಂದ, ನಾವಲಿಗ, ನಾವಳಿಗ, ನಾವಿಂದ, ಮುಂಡಕ, ಮುಂಡಿ, ಮುಂಡಿಗ, ರೋಮಕಂಟಕ, ವಪನಿ, ಹಜಾಮ, ಹಡಪಗಾರ, ಹಡಪವಳ, ಹಡಪಿಗ, ಹಡವಾಳಿ
பிற மொழிகளில் மொழிபெயர்ப்பு :
A hairdresser who cuts hair and shaves beards as a trade.
barberபொருள் : ಸಂಭಳ ತೆಗೆದುಕೊಂಡು ಸೇವೆ ಮಾಡುವವರು
எடுத்துக்காட்டு :
ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ
ஒத்த சொற்கள் : ಆಳು, ಉದ್ಯೋಗಿ, ಕೆಲಸಗಾರ, ನೌಕರ, ಪರಿಚಾರಕ, ವ್ಯಕ್ತಿ, ಸೇವಕ
பிற மொழிகளில் மொழிபெயர்ப்பு :
वह जो वेतन आदि लेकर सेवा करता हो।
मेरा नौकर एक हफ्ते के लिए घर गया है।