பொருள் : ಯಾವುದೇ ಪದವಿ ಅಥವಾ ಸ್ಥಾನದಿಂದ ಕೆಳಗೆ ಇಳಿಸುವ ಅಥವಾ ಚ್ಯುತಿ ಅಥವಾ ಬೇರೆ ಯಾವುದೋ ಪ್ರಕಾರದಿಂದ ಕೆಳಗೆ ಬರುವ ಪ್ರಕ್ರಿಯೆ
எடுத்துக்காட்டு :
ರಮೇಶ್ ಮಂತ್ರಿಯ ಸ್ಥಾನದಿಂದ ಕೆಳಗೆ ಇಳಿದನು.
பிற மொழிகளில் மொழிபெயர்ப்பு :
किसी पद या स्थान से खिंच, खिसक या गिरकर अथवा किसी अन्य प्रकार से अलग होकर नीचे आना।
बकरे की खाल उतर गई है।பொருள் : ಸಮುದ್ರದ ನೀರು ಇಳಿಯುವ ಪ್ರಕ್ರಿಯೆ
எடுத்துக்காட்டு :
ಸಮುದ್ರದಲ್ಲಿ ಪ್ರತಿದಿನ ಅಲೆ ಮೇಲಕ್ಕೇರಿ ಕೆಳಗೆ ಇಳಿಯುತ್ತಿದೆ.
ஒத்த சொற்கள் : ಇಳಿ
பிற மொழிகளில் மொழிபெயர்ப்பு :