பொருள் : ದರ್ಜೆ, ಗುಣ ಮೊದಲಾದವುಗಳಲ್ಲಿ ಕಡಿಮೆಯಾದ ಕೆಳಮಟ್ಟದ ಹಂತದ ಸ್ಥಾನ
எடுத்துக்காட்டு :
ರಮೇಶನು ಅಬಕಾರಿ ಇಲಾಖೆಯಲ್ಲಿ ಕೆಳದರ್ಜೆಯ ಅಧಿಕಾರಿ.
ஒத்த சொற்கள் : ಕಡಿಮೆದರ್ಜೆಯ, ಕಡಿಮೆದರ್ಜೆಯಂತ, ಕಡಿಮೆದರ್ಜೆಯಂತಹ, ಕೆಳದರ್ಜೆಯಂತ, ಕೆಳದರ್ಜೆಯಂತಹ
பிற மொழிகளில் மொழிபெயர்ப்பு :
பொருள் : ಪದವಿ, ಮರ್ಯಾದೆ ಅಥವಾ ಸ್ಥಿತಿಯಲ್ಲಿ ಕಡಿಮೆ ಇರುವಂತಹ
எடுத்துக்காட்டு :
ಈಗಲೂ ಭಾರತದ ಹಳ್ಳಿಗಳಲ್ಲಿ ದಲಿತರನ್ನು ಕೆಳದರ್ಜೆಯ ಕನಿಷ್ಠ ಜನರನ್ನಾಗಿ ನೋಡುವ ಮನೋಭಾವ ಬದಲಾಗಿಲ್ಲ.
ஒத்த சொற்கள் : ಕಡಿಮೆ ಅಂತಸ್ತಿನ, ಕನಿಷ್ಠ
பிற மொழிகளில் மொழிபெயர்ப்பு :