பொருள் : ಯಾವುದೋ ಒಂದು ವಸ್ತುವಿನಲ್ಲಿ ನಿಮಗೆ ಅಭಿರುಚಿ ಇರುವುದು ಅಥವಾ ಅದರ ಮೇಲೆ ನಿಮ್ಮ ಗಮನ ಹೋಗುತ್ತಿರುವುದು
எடுத்துக்காட்டு :
ಮೈದಾನದಲ್ಲಿ ಆಟ ಆಡುತ್ತಿರುವ ಆಟಗಾರರು ಪ್ರೇಕ್ಷಕರ ಆಕರ್ಶಣೆಯ ಕೇಂದ್ರಬಿಂದು ಆಗಿರುತ್ತಾರೆ.
பிற மொழிகளில் மொழிபெயர்ப்பு :
The object upon which interest and attention focuses.
His stories made him the center of the party.