பொருள் : ಕಿವಿಯ ಧ್ವನಿ ಪೆಟ್ಟಿಗೆಗೆ ಕೇಳಲು ಸಾಧ್ಯವಿಲ್ಲದೆ ಇರುವುದು
எடுத்துக்காட்டு :
ಅವನು ದೇವರ ಸ್ಮರಣೆಯನ್ನು ಯಾರಿಗೂ ಕೇಳದ ಹಾಗೆ ಪಟಿಸಿದನು. ಅವನು ಕಿವಿ ಕೇಳಲಾರದ ಮನುಷ್ಯ.
ஒத்த சொற்கள் : ಅಶ್ರವಣೀಯ, ಅಶ್ರವಣೀಯವಾದ, ಅಶ್ರವಣೀಯವಾದಂತ, ಅಶ್ರವಣೀಯವಾದಂತಹ, ಅಶ್ರವ್ಯ, ಅಶ್ರವ್ಯವಾದ, ಅಶ್ರವ್ಯವಾದಂತ, ಅಶ್ರವ್ಯವಾದಂತಹ, ಕೇಳದ, ಕೇಳದಂತ, ಕೇಳಲಾರದ, ಕೇಳಲಾರದಂತ, ಕೇಳಲಾರದಂತಹ
பிற மொழிகளில் மொழிபெயர்ப்பு :
பொருள் : ಅಪೇಕ್ಷಿಸದಂತಹ
எடுத்துக்காட்டு :
ಅವರಿಗೆ ಅಪೇಕ್ಷಿಸದ ಬಂಡಾರ ದೊರೆಯಿತು.
ஒத்த சொற்கள் : ಅಪೇಕ್ಷಿಸದ, ಅಪೇಕ್ಷಿಸದಂತ, ಅಪೇಕ್ಷಿಸದಂತಹ, ಅಪೇಕ್ಷೆ ಪಡದ, ಅಪೇಕ್ಷೆ ಪಡದಂತ, ಅಪೇಕ್ಷೇ ಪಡದಂತಹ, ಕೇಳದಂತ
பிற மொழிகளில் மொழிபெயர்ப்பு :