பொருள் : ತಲೆಯ ಕೂದಲನ್ನು ಸರಿಯಾದ ರೀತಿಯಲ್ಲಿ ಸುಂದರವಾಗಿ ಜಡೆಯ ಅಥವಾ ಚೆಂಡಿಕೆಯ ಗಂಟಿನ ರೀತಿಯಲ್ಲಿ ಕಟ್ಟುವ ಕ್ರಿಯೆ
எடுத்துக்காட்டு :
ಕೇಶ ವಿನ್ಯಾಸವನ್ನು ಬದಲಾಯಿಸದ ಮೇಲೆ ಅವರು ಇನ್ನೂ ಚೆನ್ನಾಗಿ ಕಾಣಿಸುತ್ತಿದ್ದಾರೆ.
ஒத்த சொற்கள் : ಕೇಶ ರಚನೆ, ಕೇಶ ವಿನ್ಯಾಸ, ಕೇಶ-ವಿನ್ಯಾಸ, ಕೇಶರಚನೆ, ಕೇಶವಿನ್ಯಾಸ
பிற மொழிகளில் மொழிபெயர்ப்பு :
सिर के बालों को ठीक तरह से सजा-सँवारकर जूड़े आदि के रूप में बाँधने की क्रिया।
केश-विन्यास बदलने से वह और अधिक आकर्षक लग रही है।